ವೇತನ ಆಯೋಗ ಸಂಬಂಧಿತ

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

(ಎಂ.ಬಿ ಗಳಲ್ಲಿ)

ಡೌನ್ಲೋಡ್ 
ಆಇ 12 ಎಸ್ ಆರ್ ಪಿ 2019 04-10-2019

ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಕಾರಾಗೃಹ ಇಲಾಖೆಗಳಲ್ಲಿನ ನಿರ್ದಿಷ್ಟ ವರ್ಗದ ಹುದ್ದೆಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೆರಿಸುವುದು-6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು

 3.07  ವೀಕ್ಷಿಸಿ
ಆಇ 36 ಎಸ್ ಆರ್ ಪಿ 2018 29-05-2019

6ನೇ ರಾಜ್ಯ ವೇತನ ಆಯೋಗದ 2ನೇ ಸಂಪುಟದ ವರದಿಯಲ್ಲಿನ ಕೆಲವು ಶಿಫಾರಸ್ಸುಗಳನ್ನು ಪರಿಶೀಲಿಸಲು ಅಧಿಕಾರಿ ಸಮಿತಿಯ ರಚನೆ ಕುರಿತು

0.12 ವೀಕ್ಷಿಸಿ
ಆಇ 24 ಎಸ್ ಆರ್ ಪಿ 2018 (XIII) 28-05-2019

ಸರ್ಕಾರಿ ನೌಕರರ ವೇತನ ತಾರತಮ್ಯದ ಕುರಿತು 6 ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು

0.11 ವೀಕ್ಷಿಸಿ
ಆಇ 24 ಎಸ್ ಆರ್ ಪಿ 2018 (XIV) 28-05-2019

ಕೆಲವು ನಿರ್ದಿಷ್ಟ ಸೌಲಭ್ಯಗಳ ಮಂಜೂರಾತಿ ಕುರಿತಂತೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸುವ ಬಗ್ಗೆ

0.13 ವೀಕ್ಷಿಸಿ
ಆಇ 24 ಎಸ್ ಆರ್ ಪಿ 2018 (XII)   28-05-2019

ಕೆಲವು ನಿರ್ದಿಷ್ಟ ವೃಂದಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ  6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಬಗ್ಗೆ

0.11 ವೀಕ್ಷಿಸಿ

ಆಇ 33 ಪಿಇಎನ್ 2018

24-04-2018

ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆ

 12.5 ವೀಕ್ಷಿಸಿ
ಆಇ 06 ಎಸ್ ಆರ್ ಪಿ 2018  19-04-2018

ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು (ತಿಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಸೌಲಭ್ಯಗಳು ಹಾಗೂ ಇತರೆ ವಿಷಯಗಳು)

0.38  ವೀಕ್ಷಿಸಿ 
ಆಇ 06 ಎಸ್ ಆರ್ ಪಿ 2018 01-03-2018

6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗಳಿಸುವ ಕುರಿತು

3.45 ವೀಕ್ಷಿಸಿ 
  01-01-2018

6ನೇ ವೇತನದ ಆಯೋಗದ ವರದಿ (ಸಂಚಿಕೆ-1)

20.6  ವೀಕ್ಷಿಸಿ
   

6ನೇ ವೇತನದ ಆಯೋಗದ ಪ್ರಶ್ನಾವಳಿ

1.92 ವೀಕ್ಷಿಸಿ

 ಆಇ 22 ಎಸ್ ಆರ್ ಪಿ 2017

31-01-2018

 6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ

1.70 ವೀಕ್ಷಿಸಿ

 ಆಇ 41 ಎಸ್ ಆರ್ ಪಿ 2017

04-11-2017

6ನೇ ರಾಜ್ಯ ವೇತನ ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು

2.27 ವೀಕ್ಷಿಸಿ 

 ಆಇ 22 ಎಸ್ ಆರ್ ಪಿ 2017

11-09-2017 

 6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ

1.33 ವೀಕ್ಷಿಸಿ 

ಆಇ 22 ಎಸ್ ಆರ್ ಪಿ 2017

07-08-2017 6ನೇ ರಾಜ್ಯ ವೇತನ ಆಯೋಗದ ಕೆಲಸ ಕಾರ್ಯಗಳಿಗೆ ಅನುವಾಗಲು ಪ್ರತಿ ಇಲಾಖೆಯಲ್ಲಿ ಒಬ್ಬರು ಅಧಿಕಾರಿಯನ್ನು ಸಂಪರ್ಕಾಧಿಕಾರಿ (Nodal Officer) ಎಂದು ನಾಮಕರಣ ಮಾಡುವ ಬಗ್ಗೆ. 1.53  ವೀಕ್ಷಿಸಿ

ಆಇ 22 ಎಸ್ ಆರ್ ಪಿ 2017

07-08-2017

6ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ  ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಸಂಬಂಧ ಸಲ್ಲಿಸುವ ಪ್ರಶ್ನಾವಳಿಗೆ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಬಗ್ಗೆ.

4.16 ವೀಕ್ಷಿಸಿ

ಆಇ 33 ಎಸ್ ಆರ್ ಪಿ 2017-P

25-07-2017

ತಿದ್ದುಪಡಿ

0.71  ವೀಕ್ಷಿಸಿ 

ಆಇ 33 ಎಸ್ ಆರ್ ಪಿ 2017(P)

06-07-2017

6ನೇ ರಾಜ್ಯ ವೇತನ ಆಯೋಗಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

1.23 ವೀಕ್ಷಿಸಿ

ಆಇ 22 ಎಸ್ ಆರ್ ಪಿ 2017

15-06-2017

ಸೇರ್ಪಡೆ

1.46   ವೀಕ್ಷಿಸಿ

ಆಇ 22 ಎಸ್ ಆರ್ ಪಿ 2017

15-06-2017  

6ನೇ ರಾಜ್ಯ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಷರತ್ತುಗಳು – ಸಂಭಾವನೆ ಮತ್ತು ಇತರ ಭತ್ಯೆಗಳ ಮಂಜೂರಾತಿ

1.34 ವೀಕ್ಷಿಸಿ

ಆಇ 33 ಎಸ್ ಆರ್ ಪಿ 2017-P

29-06-2017

6ನೇ ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು

ಸೃಜಿಸುವ ಬಗ್ಗೆ

2.00 ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 13-11-2019 01:00 PM ಅನುಮೋದಕರು: Finance Department