ರಜಾ ನಿಯಮಗಳು

ಸರ್ಕಾರದ ಆದೇಶ ಸಂಖ್ಯೆ

ಆದೇಶದ ದಿನಾಂಕ

ವಿಷಯ

ಗಾತ್ರ

    (ಎಂ.ಬಿ. ಗಳಲ್ಲಿ)

ಡೌನ್ಲೋಡ್ 
 ಆಇ 1 ಸೇನಿಸೇ 2020

06-02-2020

ಮಗುವನ್ನು ದತ್ತು ಪಡೆದ ಸರ್ಕಾರಿ ನೌಕರರಿಗೆ ಪಿತೃತ್ವ ಮತ್ತು ಮಾತೃತ್ವ ರಜೆ ಮಂಜೂರು ಮಾಡುವ ಬಗ್ಗೆ.

0.73   ವೀಕ್ಷಿಸಿ 
ಆಇ 04 (ಇ) ಸೇನಿಸೇ 2019  13-12-2019

2020ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ.

0.67  ವೀಕ್ಷಿಸಿ 
ಆಇ 3 (ಇ) ಸೇನಿಸೇ 2019 17.10.2019

ಶಾಶ್ವತ ಅಂಗವಿಕಲ ಬುದ್ದಿಮಾಂದ್ಯದಿಂದ ಬಳಲುತ್ತಿರುವ ಮಕ್ಕಳನ್ನು ಮಕ್ಕಳ ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶು ಪಾಲನ ರಜೆ ಬಗ್ಗೆ.

0.57   ವೀಕ್ಷಿಸಿ
ಆಇ 10 ಸೇನಿಸೇ 2018 19-12-2018 2019ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 3.67  ವೀಕ್ಷಿಸಿ
 ಆಇ 04 ಸೇನಿಸೇ 2017  20-11-2017 2018ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 0.05  ವೀಕ್ಷಿಸಿ
ಆಇ 09 ಸೇನಿಸೇ 2016 12-12-2016 ಗೆಜೆಟೆಡ್ ಅಧಿಕಾರಿಗಳ ರಜೆ ನಿರ್ವಹಣೆ ಮತ್ತು 2016ರ ಕ್ಯಾಲೆಂಡರ್ ವರ್ಷದ ಗಳಿಕೆ ರಜೆ ನಗದೀಕರಣ ಕುರಿತು 1.50 ವೀಕ್ಷಿಸಿ
ಆಇ 10 ಸೇನಿಸೇ 2016 12-12-2016 2017ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 1.59 ವೀಕ್ಷಿಸಿ
ಆಇ 08 ಸೇನಿಸೇ 2015  10-12-2015 2016ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯಮಿತಗೊಳಿಸುವ ಬಗ್ಗೆ 1.65 ವೀಕ್ಷಿಸಿ
ಆಇ 09 ಸೇನಿಸೇ 2015 10-12-2015 ಗೆಜೆಟೆಡ್ ಅಧಿಕಾರಿಗಳ ರಜೆ ನಿರ್ವಹಣೆ ಮತ್ತು 2015ರ ಕ್ಯಾಲೆಂಡರ್ ವರ್ಷದ ಗಳಿಕೆ ರಜೆ ನಗದೀಕರಣ ಕುರಿತು 1.32 ವೀಕ್ಷಿಸಿ
ಎಫ್ ಡಿ 02 ಸೇನಿಸೇ 2015 04-12-2015 ಸುತ್ತೋಲೆ 1.20 ವೀಕ್ಷಿಸಿ
ಆಇ 05 ಸೇನಿಸೇ 2014 27-11-2014 2015ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 0.01 ವೀಕ್ಷಿಸಿ
ಆಇ 09 ಸೇನಿಸೇ 2013 28-11-2013 2014ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 0.06 ವೀಕ್ಷಿಸಿ
ಆಇ 01 ಸೇನಿಸೇ 2013 19-01-2013 2013ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 1.96 ವೀಕ್ಷಿಸಿ
ಆಇ 05 ಸೇನಿಸೇ 2010 13-12-2012 2011-2012ರ ಸಾಲಿನ ಎರಡು ವರ್ಷಗಳ ಬ್ಲಾಕ್ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 1.45 ವೀಕ್ಷಿಸಿ
ಆಇ 08 ಸೇನಿಸೇ 2012 31-08-2012 ಸುತ್ತೋಲೆ 0.08 ವೀಕ್ಷಿಸಿ
ಆಇ 04 ಸೇನಿಸೇ 2012 14-06-2012 ಮಹಿಳಾ ಸರ್ಕಾರಿ ನೌಕರರಿಗೆ ಪ್ರಸೂತಿ ರಜೆ ಮಂಜೂರಾತಿ- ಹೆಚ್ಚಿಸುವ ಬಗ್ಗೆ 0.01 ವೀಕ್ಷಿಸಿ
ಆಇ 05 ಸೇನಿಸೇ 2012 14-06-2012 2015ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 1.43 ವೀಕ್ಷಿಸಿ
ಆಇ 08 ಸೇನಿಸೇ 2008 16-05-2009 2009-2010ರ ಸಾಲಿನ ಎರಡು ವರ್ಷಗಳ ಬ್ಲಾಕ್ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸುವ ಬಗ್ಗೆ 0.06 ವೀಕ್ಷಿಸಿ
ಎಫ್ ಡಿ 05 ಎಸ್ ಆರ್ ಎಸ್ 2003  04-09-2003 ಕರ್ನಾಟಕ ಸರ್ಕಾರಿ ಸೇವಾ ನಿಯಮಾಳಿಗಳಲ್ಲಿನ ನಿಯಮ 118 ಹಾಗೂ ಅನುಬಂಧ - ಸಿ ಅನ್ವಯ ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ಸ್ಥಗಿತಗೊಳಿಸುವ ಬಗ್ಗೆ 0.05 ವೀಕ್ಷಿಸಿ
ಆಇ 03 ಸೇನಿಸೇ 2001 03-02-2003 ಆರ್ಥಿಕ ಸಚಿವಾಲಯ ಅಧಿಸೂಚನೆ  0.05 ವೀಕ್ಷಿಸಿ

ಇತ್ತೀಚಿನ ನವೀಕರಣ​ : 18-02-2020 05:59 PM ಅನುಮೋದಕರು: Finance Department