ಇತರೆ

 ಸರ್ಕಾರದ ಆದೇಶದ ಸಂಖ್ಯೆ  ಆದೇಶದ ದಿನಾಂಕ  ವಿಷಯ  

ಗಾತ್ರ

(ಎಂ.ಬಿ. ಗಳಲ್ಲಿ)

 
ಡೌನ್ಲೋಡ್ 
ಆ.ಇ 08 ಸಿಎಎಮ್ 2018(ಪಿ) 14-06-2019 ಅನುಸೂಚಿತ ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ತೊಂದರೆಗೀಡಾದ ರೈತರಿಗೆ ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ 2018 ರ ಅಡಿಯಲ್ಲಿ ಎನ್‌ಪಿಎ ಸಾಲ ಮನ್ನಾ ಮಾಡುವ ಮಾರ್ಗಸೂಚಿಗಳು 2.21 ವೀಕ್ಷಿಸಿ
 ಆಇ 01 ಟಿಸಿಇ 2019  04-05-2019 ಸರಕು ಸಾಮಾಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚದ ಕೈಪಿಡಿ ನಿಯಮಗಳು ನಿಯಮ-55-49(ಎ)ರಲ್ಲಿನ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.  3.6  ವೀಕ್ಷಿಸಿ
 ಆಇ 04 ಬಿಎಮ್ ಎಸ್ 2019  09-05-2019  ನೈಸರ್ಗಿಕ ವಿಕೋಪಗಳ ಕಾರಣದಿಂದ ಒಡಿಶಾಗೆ ಕೊಡುಗೆ.  0.16   ವೀಕ್ಷಿಸಿ
ಆಇ 11 ಎಸ್ ಆರ್ ಪಿ  2019 21-08-2019 ರಾಜ್ಯದಲ್ಲಿನ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಕಟಾವು ಮಾಡುವ ಬಗ್ಗೆ 4.4   ವೀಕ್ಷಿಸಿ

ಇತ್ತೀಚಿನ ನವೀಕರಣ​ : 29-08-2019 11:50 AM ಅನುಮೋದಕರು: Finance Department